ಈ ವಾರ ಬಿಗ್ ಬಾಸ್ ಮನೆಯಲ್ಲಿ ಮ್ಯೂಟೆಂಟ್ ರಘು ಅವರು ನಾಮಿನೇಟ್ ಆಗಿದ್ದಾರೆ. ಅಭಿಮಾನಿಗಳಿಗೆ ಅವರು ಈ ವಿಡಿಯೋ ಮೂಲಕ ಸಂದೇಶ ನೀಡಿದ್ದಾರೆ. ತಮ್ಮನ್ನು ಉಳಿಸುವುದು ಜನರ ಕೈಯಲ್ಲಿ ಇದೆ ಎಂದು ರಘು ಅವರು ಹೇಳಿದ್ದಾರೆ.