ಬಿಗ್ ಬಾಸ್ ಸ್ಪರ್ಧಿ ರಘು ಅವರಿಗೆ ಪ್ರತಿ ದಿನ ಸಾವಿರಾರು ಮೆಸೇಜ್ ಬರುತ್ತಿವೆ. ಆ ಬಗ್ಗೆ ಅವರು ಈ ವಿಡಿಯೋದಲ್ಲಿ ಮಾತನಾಡಿದ್ದಾರೆ. ಇಷ್ಟು ಪ್ರೀತಿ ಸಿಕ್ಕಿರುವುದು ಬಿಗ್ ಬಾಸ್ ಕಾರಣದಿಂದ. ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.