ಬೀಟ್ರೂಟ್ ಸಲಾಡ್ ಒಂದು ಆರೋಗ್ಯಕರ, ಪೌಷ್ಟಿಕಾಂಶ ಭರಿತ ಮತ್ತು ತಯಾರಿಸಲು ಸುಲಭವಾದ ಖಾದ್ಯ. ಇದನ್ನು ಬೇಯಿಸಿದ ಅಥವಾ ಹಸಿ ಬೀಟ್ರೂಟ್ ಬಳಸಿ ಮಾಡಬಹುದು. ಆಲಿವ್ ಆಯಿಲ್, ನಿಂಬೆ ರಸ, ಜೇನುತುಪ್ಪ, ಕೊತ್ತಂಬರಿ, ಮತ್ತು ಈರುಳ್ಳಿಯೊಂದಿಗೆ ಬೀಟ್ರೂಟ್ ಮಿಶ್ರಣ ಮಾಡಿದರೆ ರುಚಿಕರವಾದ ಸಲಾಡ್ ಸಿದ್ಧವಾಗುತ್ತದೆ. ಫೆಟಾ ಚೀಸ್ ಅಥವಾ ವಾಲ್ನಟ್ಸ್ ಸೇರಿಸುವುದರಿಂದ ರುಚಿ ಹೆಚ್ಚುತ್ತದೆ. ಆದರೆ ಇದನ್ನು ಸುಲಭವಾಗಿ ಮಾಡುವ ವಿಧಾನವನ್ನು bayanbites7 ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇನ್ನೇಕೆ ತಡ ನೀವು ಒಮ್ಮೆ ಟ್ರೈ ಮಾಡಿ.