ಮಧ್ಯಪ್ರದೇಶದ ಇಂದೋರ್ ನಲ್ಲಿ ಕೋಟ್ಯಾಧೀಶ ಭಿಕ್ಷಕರೊಬ್ಬರಿದ್ದಾರೆ. ಈತನ ಹೆಸರು ಮಂಗೀಲಾಲ್. ಇಂದೋರ್ ನಲ್ಲಿ ಈತ ಮೂರು ಮನೆಗಳ ಮಾಲೀಕ. ಮನೆ ಬಾಡಿಗೆಯಿಂದ ಹಣ ಬರುತ್ತೆ. ಜೊತೆಗೆ ಮೂರು ಆಟೋ, ಒಂದು ಕಾರ್ ನ ಮಾಲೀಕರಾಗಿದ್ದಾರೆ. ಆದರೂ, ಭಿಕ್ಷಾಟನೆ ನಿಲ್ಲಿಸಿಲ್ಲ.