ಬೆಳಗಾವಿಯಲ್ಲಿ ಬೀದಿ ನಾಯಿ ಉಪಟಳ ಹೆಚ್ಚಾಗಿದ್ದು, ಪುಟ್ಟ ಬಾಲಕನೊಬ್ಬನ ಮೇಲೆ ದಾಳಿಗೆ ಯತ್ನಿಸಿವೆ. ಈ ವೇಳೆ ಆತ ಕೆಚ್ಚೆದೆಯಿಂದ ಎದುರಿಸಿ ಬಚಾವಾಗಿದ್ದಾನೆ. ಕಟ್ಟಡವೊಂದರ ಮೇಲೆ ನಿಂತು ವ್ಯಕ್ತಿಯೊಬ್ಬರು ಮಾಡಿದ ವಿಡಿಯೋ ಈಗ ವೈರಲ್ ಆಗುತ್ತಿದೆ.