ಗಸ್ತು ತಿರುಗುತ್ತಿದ್ದ ಪೋಲೀಸರನ್ನೇ ತಳ್ಳಿ ಕಳ್ಳರ ಗ್ಯಾಂಗ್ ಓಡಿ ಹೋಗಿರುವಂತಹ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ. ಘಟನೆಯ ರೋಚಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.