ಬೆಳಗಾವಿಯ ಅನಗೋಳದಲ್ಲಿ ಹೋಳಿ ಹಬ್ಬದ ಆಚರಣೆ ವೇಳೆ ಎಂಇಎಸ್ ಕಾರ್ಯಕರ್ತರು ಮಹಾರಾಷ್ಟ್ರ ನಾಡಗೀತೆ ಹಾಕಿ, 'ಜೈ ಮಹಾರಾಷ್ಟ್ರ' ಘೋಷಣೆಗಳನ್ನು ಕೂಗಿ ಕಿರಿಕ್ ಮಾಡಿದ್ದಾರೆ.