ವಿಶ್ವವಿಖ್ಯಾತ ಬೇಲೂರು ಚೆನ್ನಕೇಶವ ದೇವಾಲಯದಲ್ಲಿ ಪ್ರತಿವರ್ಷ ಏಪ್ರಿಲ್ 21 ಅಥವಾ 22ರಂದು ಅದ್ಭುತ ಸೂರ್ಯ ರಶ್ಮಿ ವಿಸ್ಮಯ ನಡೆಯುತ್ತದೆ.