ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕೌರಿ ಗ್ರಾಮದಲ್ಲಿ ಘಟನೆ ಮದಗಜಗಳ ಕಾದಾಟದಿಂದ ಜನ ಹೈರಾಣಾದ ಘಟನೆ ನಡೆದಿದೆ. ಗ್ರಾಮದ ಪುಟ್ಟಮ್ಮ ಎಂಬುವವರ ಮನೆಯ ಬಳಿ 13 ಕಾಡಾನೆಗಳು ಬೀಡುಬಿಟ್ಟಿವೆ. ಈ ಪೈಕಿ ಎರಡು ಪುಂಡಾನೆಗಳು ದಾಂಧಲೆ ನಡೆಸಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.