ಬೆಂಗಳೂರಿನ ಅಂಜನಾಪುರದಲ್ಲಿ ಬೆಳ್ಳಂಬೆಳಗ್ಗೆ ಹಾಸಿಗೆ ಮತ್ತು ಸೋಫಾ ತಯಾರಿಕಾ ಫ್ಯಾಕ್ಟರಿ ಗೋಡೌನ್ನಲ್ಲಿ ಬೃಹತ್ ಅಗ್ನಿ ಅವಘಡ ಸಂಭವಿಸಿದೆ.