ಕಾಲೇಜು ಬಸ್ ಡಿಕ್ಕಿಯಾಗಿ ತಾಯಿ, ಮಗ ಸ್ಥಳದಲ್ಲೇ ಸಾವು. ಬೆಂಗಳೂರಿನ ವಿವೇಕನಗರ ಮುಖ್ಯ ರಸ್ತೆಯಲ್ಲಿ ನಡೆದ ಘಟನೆ. 37 ವರ್ಷದ ತಾಯಿ ಸಂಗೀತಾ, 8 ವರ್ಷದ ಬಾಲಕ ಪಾರ್ಥ ಸಾವು. ನಡೆದುಕೊಂಡು ಶಾಲೆಗೆ ಮಗನನ್ನು ಕರೆದೊಯ್ಯುತ್ತಿದ್ದ ತಾಯಿ. ಈ ವೇಳೆ ಕಾಲೇಜು ಬಸ್ ಡಿಕ್ಕಿಯಾಗಿ ತಾಯಿ, ಮಗ ಸಾವು