ಬೆಂಗಳೂರಿನ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಐಷಾರಾಮಿ ಕಾರು ನಿಲ್ಲಿಸಿ ಅಪಾಯಕಾರಿಯಾಗಿ ಶೋಕಿ ಮಾಡಿದ ದಾವಣಗೆರೆ ಮೂಲದ ಕಿಶೋರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.