ಯುಗಾದಿ ಹಬ್ಬದ ದಿನ ಬೇಗೂರು ಬೊಮ್ಮನಹಳ್ಳಿಯಲ್ಲಿ ಬೈಕ್ನಲ್ಲಿ ಬಂದ ಕಳ್ಳರು ಒಬ್ಬಟ್ಟು ಬೇಯಿಸಲು ಇಟ್ಟಿದ್ದ ಎರಡು ಗ್ಯಾಸ್ ಸಿಲಿಂಡರ್ಗಳನ್ನು ಕದ್ದು ಪರಾರಿಯಾಗಿದ್ದಾರೆ.