ಬೆಂಗಳೂರಿನ ಬಾಗಲೂರು ವ್ಯಾಪ್ತಿಯ ಕಟ್ಟಿಗ್ಗೆನಹಳ್ಳಿಯಲ್ಲಿ ದಿನಸಿ ಆರ್ಡರ್ ಪಡೆಯುತ್ತಿದ್ದ ಡೆಲಿವರಿ ಬಾಯ್ ಮೇಲೆ ಪುಂಡರು ಗುಂಪಾಗಿ ಹಲ್ಲೆ ನಡೆಸಿದ್ದಾರೆ.