ಬೆಂಗಳೂರಿನ ಈಜಿಪುರದ ವಿಜಯಾ ಅವರ ಮನೆಯಲ್ಲಿ ರೆಗ್ಯುಲೇಟರ್ನಿಂದ ಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡ ಸಂಭವಿಸಿದೆ. ಅಡುಗೆ ಮಾಡುವಾಗ ಬೆಂಕಿ ಹತ್ತಿಕೊಂಡು ಸಿಲಿಂಡರ್ಗೆ ವ್ಯಾಪಿಸಿದ್ದು, ಮನೆಯ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.