ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಫ್ಲೈಓವರ್ ಮೇಲೆ ಮೂವರು ಯುವಕರು ಅಪಾಯಕಾರಿ ಟ್ರಿಪಲ್ ರೈಡ್ ಮಾಡಿದ್ದಾರೆ. ಒನ್ ವೇ ನಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿರುವುದು ವಿಡಿಯೋ ಸದ್ಯ ವೈರಲ್ ಆಗಿದೆ.