ಬೆಂಗಳೂರಿನ ಉತ್ತರಹಳ್ಳಿಯ ಹನುಮಗಿರಿ ಹಿಲ್ಸ್ ಬಳಿ ನೇಪಾಳಿ ಯುವಕರ ಪುಂಡಾಟ ಮೆರೆದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಹತ್ತಾರು ಮಂದಿ ನೇಪಾಳಿ ಯುವಕರು ಕೈಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ.