ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಈಗಾಗಲೇ 7 ಜನ ಮೃತಪಟ್ಟಿದ್ದಾರೆ. ಮ್ಯೂಸಿಯಂ ರಸ್ತೆಯ ಕ್ಯಾಥೋಲಿಕ್ ಕ್ಲಬ್ನಲ್ಲಿ ಸುರಿದ ಆಲಿಕಲ್ಲು ಮಳೆಯಿಂದ ಸುತ್ತಲೂ ಹಿಮಪಾತವಾದಂತಾಗಿತ್ತು.