ಬೆಂಗಳೂರಿನ ಪೀಣ್ಯದಲ್ಲಿ ಲಾರಿ ಚಾಲಕನ ಅತಿ ವೇಗದ ಡ್ರೈವಿಂಗ್! ಕಾರಿನೊಂದಿಗೆ ಜಗಳವಾಡಿದ ಡಿಟಿಡಿಸಿ ಲಾರಿ ಚಾಲಕ ಸುಮಾರು 6 ಕಿ.ಮೀ ಭೀಕರವಾಗಿ ಚಲಿಸಿ ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಕಾರು ಚಾಲಕ ತನ್ನ ಮೊಬೈಲ್ನಲ್ಲಿ ಸೆರೆಹಿಡಿದ ಈ ಹಿಟ್ ಅಂಡ್ ರನ್ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.