ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಶಾಸಕ ಶರತ್ ಬಚ್ಚೇಗೌಡರು ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ ಬಹು ಬೇಡಿಕೆಯ ಎರಡು ನೂತನ ಬಸ್ ಮಾರ್ಗಗಳನ್ನು ಉದ್ಘಾಟಿಸಿದರು.