ಬೆಂಗಳೂರಿನಲ್ಲಿ ಶೂಗಳ್ಳರ ಹಾವಳಿ ಹೆಚ್ಚಾಗಿದೆ. ಕೆಂಗೇರಿ, ಜೆ.ಬಿ. ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಂಕಿ ಕ್ಯಾಪ್ ಧರಿಸಿದ ಕಳ್ಳರು ಬೆಲೆಬಾಳುವ ಶೂಗಳನ್ನು ಕದಿಯುತ್ತಿದ್ದಾರೆ.