ಬೆಂಗಳೂರಿನ ರಾಜಗೋಪಾಲನಗರದ ದಾಸರಹಳ್ಳಿಯಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಗೆ ನಿಂತಿದ್ದ ಕಾರಿನ ಮೇಲೆ ಮರದ ಕೊಂಬೆ ಬಿದ್ದಿದೆ.