ಶಾಂತಿಗೈನೆಕ್ ಆಸ್ಪತ್ರೆಯ ಸ್ತ್ರೀರೋಗ ಪ್ರಸೂತಿ, ಬಂಜೆತನ ಹಾಗೂ ಲ್ಯಾಪರೋಸ್ಕೋಪಿಕ್ ತಜ್ಞರಾದ ಡಾ.ಶಿಲ್ಪ.ಜಿ.ಬಿ, ಅವರು ನಾರ್ಮಲ್ ಡೆಲಿವರಿ ಆಗಲು ಯಾವ ರೀತಿ ವ್ಯಾಯಾಮ ಮಾಡಬೇಕು ಎಂಬುದರ ಬಗ್ಗೆ ಮಾತನಾಡಿದ್ದು ಈ ಬಗೆಗಿನ ವಿಡಿಯೋವನ್ನು ಅವರ drshilpagbkannada ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದು ಬಹಳಷ್ಟು ಜನರ ಪ್ರಶ್ನೆಯಾಗಿರುವುದರಿಂದ ತುಂಬಾ ಜನರಿಗೆ ಅನುಕೂಲವಾಗುವುದರಲ್ಲಿ ಸಂಶಯವಿಲ್ಲ. ಹಾಗಿದ್ರೆ ನೀವು ಕೂಡ ಗರ್ಭವಾಸ್ಥೆಯಲ್ಲಿದ್ದು ನಿಮಗೂ ಕೂಡ ನಾರ್ಮಲ್ ಡೆಲಿವರಿ ಆಗಬೇಕು ಎಂಬ ಮನಸ್ಸಿದ್ದರೆ, ನೀವು ಈ ವಿಡಿಯೋ ನೋಡಲೇಬೇಕು.