ಬೇಸಿಗೆಯಲ್ಲಿ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಆಹಾರದಲ್ಲಿ ಕೆಲವು ಒಳ್ಳೆಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅವುಗಳಲ್ಲಿ ಆರೋಗ್ಯಕರ ಸಲಾಡ್ ಸೇವನೆ ಮಾಡುವುದು ಕೂಡ ಒಂದು. ಇದನ್ನು ನೀವು ವಾರದಲ್ಲಿ ಒಮ್ಮೆಯಾದರೂ ಸೇವನೆ ಮಾಡಲೇಬೇಕು. ಇದನ್ನು ಮಾಡುವ ರೆಸಿಪಿಯನ್ನು oliveandtthyme ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗದರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.