ಮೈಸೂರಿನ ಕಬಿನಿ ಹಿನ್ನೀರಿನಲ್ಲಿ ಬೋಟಿಂಗ್ ಮಾಡುತ್ತಿದ್ದ ಪ್ರವಾಸಿಗರಿಗೆ ಭಾರೀ ಗಾತ್ರದ ಮೊಸಳೆ ದರ್ಶನ ನೀಡಿ ಆಘಾತ ಮೂಡಿಸಿದೆ.