ಕರೆಂಟ್ ತಂತಿಯ ಮೇಲೆ ಹತ್ತುವಾಗ ಹಾವಿಗೆ ಎಲೆಕ್ಟ್ರಿಕ್ ಶಾಕ್ ಹೊಡೆದಿದೆ. ಈ ವೇಳೆ ಮತ್ತೆ ಮತ್ತೆ ಹಾವು ಮೇಲೆ ಹತ್ತಲು ಪ್ರಯತ್ನಿಸುವ ವಿಡಿಯೋ ವೈರಲ್ ಆಗಿದೆ.