ಮಂಜು-ಲೀಲಾ ಮತ್ತು ಸಂತು ತ್ರಿಕೋನ ಲವ್ ಸ್ಟೋರಿಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಲವರ್ ಸಂತುಗೆ ಗುಡ್ ಬೈ ಹೇಳಿದ ಲೀಲಾ, ಮಂಜು ಜೊತೆ ಬಾಳುವುದಕ್ಕೆ ಸಜ್ಜಾಗಿದ್ದಾರೆ. ಮೂಲಕ ಮಂಜು ಮತ್ತು ಲೀಲಾ ಮತ್ತೆ ಒಂದಾಗಿದ್ದಾರೆ.