ಬಿಗ್ ಬಾಸ್ ಖ್ಯಾತಿಯ ಜಾಹ್ನವಿ ಅವರು ಆರ್ಸಿಬಿ ವರ್ಸಸ್ ಎಲ್ಎಸ್ಜಿ ಮ್ಯಾಚ್ ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿದ್ದಾರೆ. ಮ್ಯಾಚ್ ನೋಡುತ್ತಾ ಎಂಜಾಯ್ ಮಾಡಿದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.