ಕಿರುತೆರೆ ನಟ ಧನುಷ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ತಲುಪಿದ್ದಾರೆ. ಅವರ ಗೆಲುವಿಗಾಗಿ ಫ್ಯಾನ್ಸ್ ಈ ಪರಿ ಪ್ರಚಾರ ಮಾಡುತ್ತಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ದಾರಿಯುದ್ದಕ್ಕೂ ಧನುಷ್ ಅವರ ಬ್ಯಾನರ್ ಹಾಕಲಾಗಿದೆ. ವಿಡಿಯೋ ನೋಡಿ..