ಬಿಗ್ ಬಾಸ್ ರಘು ಅವರು ಮಹಾನ್ ಬಲಶಾಲಿ. ಅವರು 280 ಕೆಜಿ ಭಾರ ಎತ್ತುವ ವಿಡಿಯೋ ಇಲ್ಲಿದೆ. ಬಿಗ್ ಬಾಸ್ ಮನೆಯಲ್ಲಿ ರಘು ಅವರು ಸ್ಪರ್ಧಿಸುತ್ತಿದ್ದಾರೆ. ಅವರ ಸೋಶಿಯಲ್ ಮೀಡಿಯಾದಲ್ಲಿ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.