ನಟಿ ಸಂಗೀತಾ ಶೃಂಗೇರಿ ಅವರು ಫಿಟ್ನೆಸ್ ವಿಚಾರದಲ್ಲಿ ರಾಜಿ ಆಗಲ್ಲ. ಅದಕ್ಕೆ ಈ ವಿಡಿಯೋ ಸಾಕ್ಷಿ ಆಗಿದೆ. ಸಿನಿಮಾ ಕೆಲಸಗಳ ಬ್ಯುಸಿ ನಡುವೆಯೂ ಅವರು ವರ್ಕೌಟ್ ತಪ್ಪಿಸುತ್ತಿಲ್ಲ.