‘ಕೆಡಿ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಅವರು ಖಡಕ್ ಆಗಿ ಮಾತಾಡಿದರು. ಅವರ ಮಾತು ಈಗ ಟ್ರೆಂಡ್ ಆಗುತ್ತಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಅವರು ರೀಲ್ಸ್ ಮಾಡಿದ್ದಾರೆ. ಸಿನಿಮಾ ಡೈಲಾಗ್ಗೂ ಕಮ್ಮಿ ಇಲ್ಲದಂತೆ ಇದು ಟ್ರೆಂಟ್ ಆಗಿದೆ.