ಬಿಗ್ ಬಾಸ್ ಮುಗಿದ ನಂತರವೂ ರಕ್ಷಿತಾ ಶೆಟ್ಟಿ ಮತ್ತು ಮಾಳು ನಿಪನಾಳ ನಡುವೆ ಸ್ನೇಹ ಮುಂದುವರಿದಿದೆ. ಅದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಮಾಳು ಜೊತೆ ರಕ್ಷಿತಾ ಶೆಟ್ಟಿ ಅವರು ಜಾತ್ರೆಗೆ ಹೊರಟಿದ್ದಾರೆ. ರಕ್ಷಿತಾಗಾಗಿ ಮಾಳು ಹಾಡು ಹೇಳಿದ್ದಾರೆ.