ಬಿಗ್ ಬಾಸ್ ಖ್ಯಾತಿಯ ಮ್ಯೂಟೆಂಟ್ ರಘು ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ವೃಷಭ’ ಚಿತ್ರಕ್ಕಾಗಿ ಅವರು ಮೇಕಪ್ ಮಾಡಿಕೊಂಡ ವಿಡಿಯೋ ಇಲ್ಲಿದೆ. ಮೇಕಪ್ ಆದ ಬಳಿಕ ಅವರನ್ನು ಗುರುತು ಹಿಡಿಯುವುದೇ ಕಷ್ಟವಾಗುತ್ತದೆ.