ಗಿಲ್ಲಿ ನಟ ಅವರು ಮೋಡಿ ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ವೀಕ್ಷಕರ ಪೈಕಿ ಮಕ್ಕಳಿಗೆ ಗಿಲ್ಲಿ ಅವರು ಸಿಕ್ಕಾಪಟ್ಟೆ ಇಷ್ಟ ಆಗುತ್ತಿದ್ದಾರೆ. ಅವರು ಹೇಳಿದ ಡೈಲಾಗ್ಗಳು ಟ್ರೆಂಡ್ ಸೃಷ್ಟಿ ಮಾಡಿವೆ. ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಅದ್ದೂರಿಯಾಗಿ ನಡೆಯುತ್ತಿದೆ.