ಗಿಲ್ಲಿ ನಟ ಅವರು ಬಿಗ್ ಬಾಸ್ ಟ್ರೋಫಿ ಹಿಡಿದು ಮಳ್ಳವಳ್ಳಿ ತಲುಪಿದಾಗ ಜನಸಾಗರವೇ ಸೇರಿತ್ತು. ಅವರ ಬಗ್ಗೆ ಜನರಿಗೆ ಇರುವ ಕ್ರೇಜ್ ತಿಳಿಯಲು ಈ ವಿಡಿಯೋ ನೋಡಿ. ದಾರಿಯುದ್ದಕ್ಕೂ ಗಿಲ್ಲಿ ನಟ ಅವರನ್ನು ಮೆರವಣಿಗೆ ಮಾಡಲಾಗಿದೆ. ಜೈಕಾರ ಕೂಗಲಾಗಿದೆ.