ಬಿಗ್ ಬಾಸ್ ಖ್ಯಾತಿಯ ಕರಿಬಸಪ್ಪ ಯಾವಾಗಲೂ ಜಾಲಿಯಾಗಿ ಇರುತ್ತಾರೆ. ಅದರ ಗುಟ್ಟೇನು ಎಂಬುದನ್ನು ಅವರು ವಿವರಿಸಿದ್ದಾರೆ. ಇರುವಷ್ಟು ದಿನ ಎಲ್ಲರೂ ಖುಷಿಯಾಗಿ ಇರಬೇಕು ಎಂಬುದನ್ನು ಅವರು ಈ ವಿಡಿಯೋ ಮೂಲಕ ತಿಳಿಸಿಕೊಟ್ಟಿದ್ದಾರೆ.