ಡ್ರೋನ್ ಪ್ರತಾಪ್ ಅವರ ಈ ವಿಡಿಯೋಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಡ್ರೋನ್ ಬಳಸಿ ದೊಡ್ಡ ಕಟ್ಟಡಗಳನ್ನು ಕ್ಲೀನ್ ಮಾಡಬಹುದು. ಈ ಮೊದಲು ಡ್ರೋನ್ ವಿಚಾರಕ್ಕೆ ಪ್ರತಾಪ್ ಅವರು ಅವಮಾನ ಅನುಭವಿಸಿದ್ದರು. ಈಗ ಜನ ಭೇಷ್ ಎನ್ನುತ್ತಿದ್ದಾರೆ.