ವೈರಲ್ ಆಗಿರುವ ವಿಡಿಯೋದಲ್ಲಿ ಕೇವಲ 10ರಿಂದ 12 ವರ್ಷದ ಚಿಕ್ಕ ಬಾಲಕನೊಬ್ಬ ಟ್ರಾಫಿಕ್ನಲ್ಲಿ ಆಟೋರಿಕ್ಷಾ ಓಡಿಸುವುದನ್ನು ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.