ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಸಂಪೂರ್ಣವಾಗಿ ಆವರಿಸಿಕೊಂಡ ಸಾವಿರಾರು ಜೇನುನೊಣಗಳು. ವಾಹನ ಮುಟ್ಟಲಾಗದೆ ದೂರ ನಿಂತ ಸವಾರನ ವಿಡಿಯೋ ವೈರಲ್.