ಬೆಂಗಳೂರಲ್ಲಿ ಪುಂಡರ ವ್ಹೀಲಿಂಗ್ ಹಾವಳಿ ಮುಂದುವರಿದಿದ್ದು, ಮಧ್ಯರಾತ್ರಿ ಡಬಲ್ ಡೆಕ್ಕರ್ ಫ್ಲೈವರ್ನಲ್ಲಿ ಬೈಕ್ ವ್ಹೀಲಿಂಗ್ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ.