ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ಯುವಕನೊಬ್ಬನ ಬರ್ತ್ಡೇ ಆಚರಣೆ ವೇಳೆ ಡ್ರ್ಯಾಗರ್ನಿಂದ ಕೇಕ್ ಕಟ್ ಮಾಡಿದ ವಿಡಿಯೋ ವೈರಲ್ ಆಗಿದೆ. ದಾಬಸ್ ಪೇಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ.