ಸ್ಪೀಕರ್ ಯು.ಟಿ. ಖಾದರ್ ಅವರ ವಿರುದ್ಧವೇ ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಸಭಾಧ್ಯಕ್ಷರ ಪೀಠಕ್ಕೆ ಒಂದು ಗೌರವ ಇದೆ. ನಿಮಗೆ ಮನಸ್ಸುಬಂದ ರೀತಿ ಸಭೆ ನಡೆಸಬಾರದು. ಸಭೆಗೆ ಸಂಬಂಧಪಡದ ವಿಷಯಗಳಿಗೆಲ್ಲ ಅವಕಾಶ ನೀಡಬಾರದು. ಈ ಹಿಂದೆ ಇದ್ದ ಯಾವ ಅಧ್ಯಕ್ಷರೂ ಈ ರೀತ ವರ್ತಿಸಿಲ್ಲ ಎಂದು ಅಸಮಾಧಾನ ಹೊರಹಾಕಿದ ಪ್ರಸಂಗ ನಡೆದಿದೆ.