ಬೆಂಗಳೂರಿನ ನಾಗರಭಾವಿಯ ಚಂದ್ರಗಿರಿ ಪ್ಯಾಲೇಸ್ ಮುಂಭಾಗದಲ್ಲಿ ಬಿಎಂಟಿಸಿ ಬಸ್ಸೊಂದು ವೇಗವಾಗಿ ಬಂದು ಸರಣಿ ಅಪಘಾತ ಮಾಡಿದೆ. ಪರಿಣಾಮವಾಗಿ ಸೆಲೆರಿಯೋ, ಎಸ್ ಕ್ರಾಸ್ ಹಾಗೂ ಎಂಜಿ ಕಾರುಗಳು ಜಖಂಗೊಂಡಿವೆ. ಘಟನಾ ಸ್ಥಳದ ವಿಡಿಯೋ ಇಲ್ಲಿದೆ.