ಬಿಎಂಡಬ್ಲ್ಯು ಸಂಸ್ಥೆ ಹೊಸ ಎಲೆಕ್ಟ್ರಿಕ್ ಪರ್ಸನಲ್ ಟ್ರಾನ್ಸ್ಪೋರ್ಟೇಶನ್ ವಾಹನ ಪರಿಚಯಿಸಿದೆ. ಒಂದೇ ಚಕ್ರದ, ಸ್ವಯಂ ಬ್ಯಾಲನ್ಸ್ ಮಾಡಿಕೊಳ್ಳುವ ಈ ವಾಹನ ಎಐ ರೋಬೋಟಿಕ್ ಫೀಚರ್ಸ್ ಹೊಂದಿದೆ.