ಈ ರೀತಿಯ ಒಂದು ರೆಸಿಪಿಯನ್ನು ನೀವು ಕೇಳಿರಲು ಸಾಧ್ಯವೇ ಇಲ್ಲ. ವಿಚಿತ್ರವಾಗಿ ಕಂಡರೂ ಕೂಡ ಇದರ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲ ರುಚಿ ಕೂಡ ದುಪ್ಪಟ್ಟು. ಪೇರಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎಂಬುದು ತಿಳಿದ ವಿಚಾರ. ಆದರೆ ಈ ರೀತಿ ಮಾಡಿ ಸವಿಯುವುದರಿಂದ ಆರೋಗ್ಯದ ಜೊತೆಗೆ ಹೊಸ ರುಚಿಯ ಅನುಭವ ಕೂಡ ಆಗುತ್ತದೆ. ಈ ರೆಸಿಪಿಯನ್ನು _cookwithmanpreet ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾದ್ರೆ ಇನ್ನೇಕೆ ತಡ ಒಮ್ಮೆ ಮಾಡಿ ನೋಡಿ.