ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ಅವರು ಫಿಟ್ನೆಸ್ ವಿಚಾರದಲ್ಲಿ ರಾಜಿ ಆಗಲ್ಲ. ಈ ವಿಡಿಯೋ ಮೂಲಕ ಅವರು ತಮ್ಮ ಅಭಿಮಾನಿಗಳಿಗೂ ಸ್ಫೂರ್ತಿ ತುಂಬಿದ್ದಾರೆ. ಹಿಂದಿ ಚಿತ್ರದ ಬಹುಬೇಡಿಕೆಯ ಹೀರೋಗಳಲ್ಲಿ ಸಿದ್ದಾರ್ಥ್ ಕೂಡ ಒಬ್ಬರಾಗಿದ್ದಾರೆ.