ನಟ ಟೈಗರ್ ಶ್ರಾಫ್ ಅವರು ಸಿನಿಮಾಗಳಲ್ಲಿ ಮಾತ್ರವಲ್ಲದೇ ನಿಜವಾಗಿಯೂ ಸ್ಟಂಟ್ಸ್ ಮಾಡುತ್ತಾರೆ. ಈ ವಿಡಿಯೋ ವೈರಲ್ ಆಗಿದೆ. ಟೈಗರ್ ಶ್ರಾಫ್ ಅವರ ಈ ಸಾಹಸ ನೋಡಿ ಅಭಿಮಾನಿಗಳು ಕಣ್ಣರಳಿಸಿದ್ದಾರೆ. ಅವರ ಕಬ್ಬಿಣದಂತಹ ಬಾಡಿ ಕೂಡ ಗಮನ ಸೆಳೆಯುತ್ತದೆ.