ನಟ ಟೈಗರ್ ಶ್ರಾಫ್ ಅವರು ಫೈಟ್ ಮಾತ್ರವಲ್ಲ, ಡ್ಯಾನ್ಸ್ ಕೂಡ ಅಷ್ಟೇ ಚನ್ನಾಗಿ ಮಾಡುತ್ತಾರೆ. ಅದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಟೈಗರ್ ಶ್ರಾಫ್ ಹಂಚಿಕೊಂಡ ಈ ವಿಡಿಯೋ ಗಮನ ಸೆಳೆಯುತ್ತಿದೆ.