ನಟಿ ಸನ್ನಿ ಲಿಯೋನ್ ಅವರು ಸಖತ್ ಜಾಲಿಯಾಗಿದ್ದಾರೆ. ಶೂಟಿಂಗ್ ಇರಲಿ, ಇಲ್ಲದಿರಲಿ ಅವರು ಬಹಳ ಆ್ಯಕ್ಟೀವ್ ಆಗಿರುತ್ತಾರೆ. ಸನ್ನಿ ಲಿಯೋನ್ ಅವರು ಗೊಂಬೆಯನ್ನು ಮುದ್ದಾಡಿದ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಹೇಗಿದೆ ನೋಡಿ..